ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 25 ಅಧಿಕಾರಿಗಳ ವರ್ಗಾವಣೆ ಕರ್ನಾಟಕ ಲೋಕಾಯುಕ್ತ ಎಸ್ಐಟಿ ಎಸ್ ಪಿಯಾಗಿದ್ದ ಎಂ.ಪುಟ್ಟಮಾದಯ್ಯ ಅವರನ್ನು ರಾಯಚೂರು ಎಸ್ ಪಿಯಾಗಿ ವರ್ಗಾಯಿಸಲಾಗಿದೆ. ಬೆಂಗಳೂರು: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಕರ್ನಾಟಕ ಲೋಕಾಯುಕ್ತ ಎಸ್ಐಟಿ ಎಸ್ ಪಿಯಾಗಿದ್ದ ಎಂ.ಪುಟ್ಟಮಾದಯ್ಯ ಅವರನ್ನು ರಾಯಚೂರು ಎಸ್ ಪಿಯಾಗಿ ವರ್ಗಾಯಿಸಲಾಗಿದೆ.ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಲ್ಲಿದೆ...ಲಾಭೂರಾಮ್ -ಐಜಿಪಿ-ಕೇಂದ್ರ ವಲಯರವಿಕಾಂತೇಗೌಡ-ಐಜಿಪಿ-ಹೆಡ್ ಕ್ವಾಟರ್ಸ್ -01ತ್ಯಾಗರಾಜ್ - ಐಜಿಪಿ- ಐಎಸ್ ಡಿಶಶಿಕುಮಾರ್ - ಕಮಿಷನರ್ - ಹುಬ್ಬಳ್ಳಿ ಧಾರವಾಢರಮೇಶ್ - ಡಿಐಜಿ-ಪೂರ್ವ ವಲಯ-ದಾವಣಗೆರೆಸೀಮಾ ಲಾಟ್ಕರ್ -ಕಮಿಷನರ್ - ಮೈಸೂರು ನಗರರೇಣುಕಾ ಕೆ.ಸುಕುಮಾರ್ - ಎಐಜಿಪಿ-ಪೊಲೀಸ್ ಪ್ರಧಾನ ಕಚೇರಿ-ಬೆಂಗಳೂರುಸಿ.ಕೆ.ಬಾಬಾ-ಎಸ್ಪಿ - ಬೆಂಗಳೂರು ಗ್ರಾಮಾಂತರವಿಷ್ಣುವರ್ಧನಾ- ಎಸ್ಪಿ - ಮೈಸೂರು ಜಿಲ್ಲೆಸುಮನ್.ಡಿ.ಪನೇಕರ್ -ಎಸ್ಪಿ -ಬಿಎಂಟಿಎಫ್ -ಬೆಂಗಳೂರುರಿಷ್ಯಂತ್ -ಎಸ್ಪಿ- ವೈರ್ ಲೆಸ್ - ಬೆಂಗಳೂರುಚನ್ನಬಸವನ್ನ ಲಾಂಗಾಟಿ-ಎಐಜಿಪಿ-ಆಡಳಿತ-ಪ್ರಧಾನ ಕಚೇರಿನಾರಾಯಣ್ -ಎಸ್ಪಿ-ಉತ್ತರ ಕನ್ನಡ ಜಿಲ್ಲೆಸಾರಾ ಫಾತೀಮಾ-ಡಿಸಿಪಿ -ಈಶಾನ್ಯ ವಿಭಾಗಅರುಣಾಂಗ್ಷು ಗಿರಿ - ಎಸ್ಪಿ-ಸಿಐಡಿ-ಬೆಂಗಳೂರುನಾಗೇಶ್ ಡಿ.ಎಲ್ - ಡಿಸಿಪಿ-ಸಿಎಆರ್ ಎಚ್ -ಪ್ರಧಾನ ಕಚೇರಿಪದ್ಮಿನಿ ಸಾಹಾ- ಡಿಸಿಪಿ-ಆಡಳಿತ ವಿಭಾಗ-ಬೆಂಗಳೂರುಪ್ರದೀಪ್ ಗುಟ್ಟಿ- ಎಸ್ಪಿ-ಬೀದರ್ ಜಿಲ್ಲೆಯತೀಶ್ ಎನ್-ಎಸ್ಪಿ -ದಕ್ಷಿಣ ಕನ್ನಡ ಜಿಲ್ಲೆಮಲ್ಲಿಕಾರ್ಜುನ್ ಬಾಲದಂಡಿ -ಎಸ್ಪಿ ಮಂಡ್ಯ ಜಿಲ್ಲೆಶೋಭಾ ರಾಣಿ- ಎಸ್ಪಿ -ಬಳ್ಳಾರಿ ಜಿಲ್ಲೆಕವಿತಾ ಬಿ.ಟಿ.-ಎಸ್ಪಿ-ಚಾಮರಾಜನಗರ ಜಿಲ್ಲೆನಿಖಿಲ್ .ಬಿ.- ಎಸ್ಪಿ - ಕೋಲಾರ ಜಿಲ್ಲೆಕುಶಾಲ್ ಚುಕ್ಸಿಯಾ-ಎಸ್ಪಿ -ಚಿಕ್ಕಬಳ್ಳಾಪುರ ಜಿಲ್ಲೆಮಹಾನಿಂಗ ನಂದಾಗಾನ್ವಿ-ಡಿಸಿಪಿ-ಹುಬ್ಬಳ್ಳಿ-ಧಾರವಾಡ